1ex post facto ಎಕ್ಸ್‍ ಪೋಸ್ಟ್‍ ಹ್ಯಾಕ್ಟೋ
ಗುಣವಾಚಕ
Latin

(ಜಾರಿಗೆ ಬಂದುದರ ವಿಷಯದಲ್ಲಿ) ಪೂರ್ವಾನ್ವಯ; ಹಿಂದಿನ ಕಾಲಕ್ಕೂ ಅನ್ವಯಿಸುವ; ಹಿಂದೆ ನಡೆದದ್ದಕ್ಕೂ ಅನ್ವಯಿಸುವ: ex post facto law ಪೂರ್ವಾನ್ವಯ ಶಾಸನ.

2ex post facto ಎಕ್ಸ್‍ ಪೋಸ್ಟ್‍ ಹ್ಯಾಕ್ಟೋ
ಕ್ರಿಯಾವಿಶೇಷಣ
Latin

ಪೂರ್ವಾನ್ವಯವಾಗಿ; ಹಿಂದೆ ನಡೆದದ್ದಕ್ಕೂ ಅನ್ವಯಿಸುವಂತೆ.